*ನಾಳೆಯೇ ಆಗುತ್ತಾ ಮಹಿಳಾ ಸಚಿವರ ಆಯ್ಕೆ?*: *ಸಿಎಂ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: “ಮಹಿಳಾ ಸಚಿವರ ಆಯ್ಕೆಯ ವಿಚಾರವನ್ನು ದೆಹಲಿಯ ನಮ್ಮ ಹೈಕಮಾಂಡ್ ಅವರ ಗಮನಕ್ಕೆ ತಂದಿದ್ದೇನೆ. ಈ ಪ್ರಕ್ರಿಯೆ ನಾಳೆ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ವಿಚಾರವಾಗಿ ಚರ್ಚಿಸಲು ನನ್ನನ್ನು ದೆಹಲಿಗೆ ಆಹ್ವಾನಿಸುತ್ತೇನೆ ಎಂದಿದ್ದಾರೆ. ಇದು ಆಗಬೇಕಾದ ಕೆಲಸ. ಖಂಡಿತ ಮಾಡುತ್ತೇವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. ಸದಾಶಿವನಗರದ ನಿವಾಸದ ಬಳಿ ಹಾಗೂ ಭಾರತಿನಗರದಲ್ಲಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು. ಚಳಿಗಾಲದ ಅಧಿವೇಶನ ನಡೆಯುವ ಬೆಳಗಾವಿಯ ಸುವರ್ಣಸೌಧದ ನಿರ್ವಹಣೆಯಲ್ಲಿ ಸಮಸ್ಯೆ ಇದೆಯಲ್ಲಾ … Continue reading *ನಾಳೆಯೇ ಆಗುತ್ತಾ ಮಹಿಳಾ ಸಚಿವರ ಆಯ್ಕೆ?*: *ಸಿಎಂ ಹೇಳಿದ್ದೇನು?*