*ಗೃಹ ಬಂಧನದಲ್ಲಿಟ್ಟು ಗಂಡನಿಂದ ಚಿತ್ರಹಿಂಸೆ: ಮಹಿಳೆಯನ್ನು ರಕ್ಷಿಸಿದ ಬೆಳಗಾವಿ ಅಕ್ಕಪಡೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಟಿಳಕವಾಡಿ ಪ್ರದೇಶದಲ್ಲಿ ಗಂಡ ತನ್ನ ಹೆಂಡತಿಯನ್ನು ಮನೆಯ ಬೆಡ್ ರೂಮ್ನಲ್ಲಿ ಲಾಕ್ ಮಾಡಿ ಮಾನಸಿಕ ದೈಹಿಕ ಕಿರುಕುಳ ನೀಡುತ್ತಿರುವ ಬಗ್ಗೆ ದೆಹಲಿಯಿಂದ, ಬಂದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. ಪೊಲೀಸ್ ಇನ್ಸಪೆಕ್ಟರ್ ಡಿ ಪಿ ನಿಂಬಾಳಕರ ಮಾರ್ಗದರ್ಶನದಲ್ಲಿ ಅಕ್ಕಪಡೆ ಘಟನಾ ಸ್ಥಳಕ್ಕೆ ಹೋಗಿ ಮನೆಯ ಬಾಗಿಲು ತೆರೆಯಿಸಿ ಮಹಿಳೆಯನ್ನು ಮತ್ತು ಅವರ ಎರಡು ಮಕ್ಕಳನ್ನು ರಕ್ಷಿಸಿ ಅಗತ್ಯ ವೈದ್ಯಕೀಯ ಚಿಕಿತ್ಸೆ, ಸುರಕ್ಷತೆ ಹಾಗೂ … Continue reading *ಗೃಹ ಬಂಧನದಲ್ಲಿಟ್ಟು ಗಂಡನಿಂದ ಚಿತ್ರಹಿಂಸೆ: ಮಹಿಳೆಯನ್ನು ರಕ್ಷಿಸಿದ ಬೆಳಗಾವಿ ಅಕ್ಕಪಡೆ*
Copy and paste this URL into your WordPress site to embed
Copy and paste this code into your site to embed