*ಅಚ್ಚರಿ ಘಟನೆ: ಬೆಕ್ಕು ಕಚ್ಚಿ ಮಹಿಳೆ ಸಾವು; ಕಾರಣವೇನು ಗೊತ್ತೇ?*

ಪ್ರಗತಿವಾಹಿನಿ ಸುದ್ದಿ: ಬೆಕ್ಕು, ನಾಯಿಗಳನ್ನು ಸಾಕುವುದು ಸಾಮಾನ್ಯ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ದುಬಾರಿ ಬೆಕ್ಕು, ನಾಯಿಗಳನ್ನು ಸಾಕುವ ಕ್ರೇಜ್ ಕೂಡ ಹೆಚ್ಚಾಗಿದೆ. ಇಲ್ಲೊಂದು ಅಚ್ಚರಿ ಘಟನೆಯಲ್ಲಿ ಸಾಮಾನ್ಯ ಸಾಕು ಬೆಕ್ಕೊಂದು ಕಚ್ಚಿ ಮಹಿಳೆಸಾವನ್ನಪ್ಪಿರುವ ಘಟನೆ ನಡೆದಿದೆ. ಅಚ್ಚರಿ ಎನಿಸಿದರೂ ನಿಜ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ಈ ದುರಂತ ಸಂಭವಿಸಿದೆ. ಗಂಗೀಬಾಯಿ (50) ಬೆಕ್ಕು ಕಚ್ಚಿದ ಪರಿಣಾಮ ಸಾವನ್ನಪ್ಪಿರುವ ಮಹಿಳೆ.Home add -Advt ಇದೇ ಸಾಕು ಬೆಕ್ಕು ಮೊದಲು ತರಲಘಟ್ಟದ ಕ್ಯಾಂಪ್ ನಲ್ಲಿದ್ದ ಯುವಕನೊಬ್ಬನ ಮೇಲೆ … Continue reading *ಅಚ್ಚರಿ ಘಟನೆ: ಬೆಕ್ಕು ಕಚ್ಚಿ ಮಹಿಳೆ ಸಾವು; ಕಾರಣವೇನು ಗೊತ್ತೇ?*