*ಇಬ್ಬರು ಪತಿಯರಿಗೆ ಕೈಕೊಟ್ಟು ಮೂರನೇಯವನಿಗೆ ಗಾಳ ಹಾಕಿದ ಸುಂದರಿ; ನಂತರ…*

ಪ್ರಗತಿವಾಹಿನಿ ಸುದ್ದಿ: ಇಲ್ಲೋರ್ವ ಮಹಿಳೆ ಶೋಕಿ ಜೀವನಕ್ಕಾಗಿ ಮದುವೆಯಾಗಿ ಹಣ ದೋಚುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ಎಂಬ ಮಹಿಳೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ವ್ಯಕ್ತಿಯೊಬ್ಬರನ್ನು ಪ್ರೀಟಿಸಿ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರೂ ಆತನನ್ನು ಬಿಟ್ಟು ಎರಡನೇ ಮದುವೆಯಾಗಿ ಆತನಿಗೂ ಕೈಕೊಟ್ಟು ಮೂರನೇ ಮದುವೆಯಾಗಿದ್ದಾಳೆ ಎನ್ನಲಾಗಿದೆ.Home add -Advt ಸುಧಾರಾಣಿ ವೀರೆಗೌಡ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿಗೆ ಬುಲೆಟ್, ಕಾರು … Continue reading *ಇಬ್ಬರು ಪತಿಯರಿಗೆ ಕೈಕೊಟ್ಟು ಮೂರನೇಯವನಿಗೆ ಗಾಳ ಹಾಕಿದ ಸುಂದರಿ; ನಂತರ…*