*ದರ್ಶನ್ ಉದಾಹರಣೆ ಕೊಟ್ಟು ಪತಿಯಿಂದ ಪತ್ನಿಗೆ ಟಾರ್ಚರ್; ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಹೆಂಡತಿ*
ಪ್ರಗತಿವಾಹಿನಿ ಸುದ್ದಿ; ಪತಿಯ ಅನೈತಿಕ ಸಂಬಂಧ, ಕಿರುಕುಳಕ್ಕೆ ನೊಂದ ಪತ್ನಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅನುಷಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 5 ವರ್ಷಗಳ ಹಿಂದೆ ಅನುಷಾ ಹಾಗೂ ಶ್ರೀಹರಿ ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಮಗಳಿದ್ದಾಳೆ. ಆದಾಗ್ಯೂ ಪತಿ ಮಹಾಶಯ ಇನ್ನೋರ್ವಳ ಜೊತೆ ಅನೈತಿಕ ಸಂಬಂಧ ಹೊಂದಿದ್ದನಂತೆ. ತನಗೆ ಡಿವೋರ್ಸ್ ಕೊಡು ತಾನು ಮತ್ತೊಂದು ಮದುವೆಯಾಗುತ್ತೇನೆ ಎಂದು ಟಾರ್ಚರ್ ಕೊಡುತ್ತಿದ್ದನಂತೆ. ದರ್ಶನ್ ಎರಡು ಮದುವೆ ಆಗಿಲ್ವಾ? ಹಾಗೇ ನಾನೂ … Continue reading *ದರ್ಶನ್ ಉದಾಹರಣೆ ಕೊಟ್ಟು ಪತಿಯಿಂದ ಪತ್ನಿಗೆ ಟಾರ್ಚರ್; ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಹೆಂಡತಿ*
Copy and paste this URL into your WordPress site to embed
Copy and paste this code into your site to embed