*ದರ್ಶನ್ ಉದಾಹರಣೆ ಕೊಟ್ಟು ಪತಿಯಿಂದ ಪತ್ನಿಗೆ ಟಾರ್ಚರ್; ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಹೆಂಡತಿ*
ಪ್ರಗತಿವಾಹಿನಿ ಸುದ್ದಿ; ಪತಿಯ ಅನೈತಿಕ ಸಂಬಂಧ, ಕಿರುಕುಳಕ್ಕೆ ನೊಂದ ಪತ್ನಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅನುಷಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 5 ವರ್ಷಗಳ ಹಿಂದೆ ಅನುಷಾ ಹಾಗೂ ಶ್ರೀಹರಿ ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಮಗಳಿದ್ದಾಳೆ. ಆದಾಗ್ಯೂ ಪತಿ ಮಹಾಶಯ ಇನ್ನೋರ್ವಳ ಜೊತೆ ಅನೈತಿಕ ಸಂಬಂಧ ಹೊಂದಿದ್ದನಂತೆ. ತನಗೆ ಡಿವೋರ್ಸ್ ಕೊಡು ತಾನು ಮತ್ತೊಂದು ಮದುವೆಯಾಗುತ್ತೇನೆ ಎಂದು ಟಾರ್ಚರ್ ಕೊಡುತ್ತಿದ್ದನಂತೆ.Home add -Advt ದರ್ಶನ್ ಎರಡು ಮದುವೆ ಆಗಿಲ್ವಾ? … Continue reading *ದರ್ಶನ್ ಉದಾಹರಣೆ ಕೊಟ್ಟು ಪತಿಯಿಂದ ಪತ್ನಿಗೆ ಟಾರ್ಚರ್; ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಹೆಂಡತಿ*
Copy and paste this URL into your WordPress site to embed
Copy and paste this code into your site to embed