*ವಿಶ್ವ ಚಾಂಪಿಯನ್‌ಶಿಪ್‌ಗೆ ಬೆಳಗಾವಿಯ ಇಬ್ಬರು ಸ್ಕೇಟರ್‌ಗಳ ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಸ್ಕೇಟರ್‌ಗಳಾದ ದೇವೇನ್ ಬಾಮಣೆ ಮತ್ತು ಸೈರಾಜ್ ಮೆಂಡಕೆ ಅವರು ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಭುವನೇಶ್ವರ (ಒಡಿಶಾ) ಹಾಗೂ ಮೊಹಾಲಿ (ಚಂಡೀಗಢ)ದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ದೇವೇನ್ ಬಾಮಣೆ ಮತ್ತು ಸೈರಾಜ್ ಮೆಂಡಕೆ ಅವರು ಉತ್ತಮ ಪ್ರದರ್ಶನ ನೀಡಿ ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ದೇವೇನ್ ಬಾಮಣೆ ಅವರು ಕೆಎಲ್‌ಎಸ್ ಜಿಐಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಸೈರಾಜ್ ಮೆಂಡಕೆ ಅವರು ಆರ್‌ಎಲ್‌ಎಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಇಬ್ಬರೂ ಕಳೆದ 12 ವರ್ಷಗಳಿಂದ … Continue reading *ವಿಶ್ವ ಚಾಂಪಿಯನ್‌ಶಿಪ್‌ಗೆ ಬೆಳಗಾವಿಯ ಇಬ್ಬರು ಸ್ಕೇಟರ್‌ಗಳ ಆಯ್ಕೆ*