*ವಿಶ್ವ ಮಲೇರಿಯಾ ದಿನಾಚರಣೆ ಜನಜಾಗೃತಿ ಜಾಥಾಗೆ ಚಾಲನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಭರತೇಶ ಏಜುಕೇಷನ್ ಟ್ರಸ್ಟ್ ಹಲಗಾ ಬೆಳಗಾವಿ. ಇವರ ಸಂಯುಕ್ತ ಆಶ್ರಯದಲ್ಲಿ ಏ.25 ರಂದು ವಿಶ್ವ ಮಲೇರಿಯಾ ದಿನಾಚರಣೆಯನ್ನು ಆಚರಿಸಲಾಯಿತು. ಭರತೇಶ ಏಜುಕೇಷನ್ ಸಂಸ್ಥೆಯ ಶೂಶ್ರಷಣಾ ಕಾಲೇಜಿನ ಪ್ರಾಚಾರ್ಯರಾದ ಡಾ ಸಂಗೀತಾ ಮುರಡೆಶ್ವರ ಅವರು ಹಲಗಾ ಗ್ರಾಮದಲ್ಲಿ ಜರುಗಿದ ಮಲೇರಿಯಾ ಜಾಗೃತಿ ಜಾಥಾಗೆ ಚಾಲನೆ ನೀಡಿದರು.Home add -Advt ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ … Continue reading *ವಿಶ್ವ ಮಲೇರಿಯಾ ದಿನಾಚರಣೆ ಜನಜಾಗೃತಿ ಜಾಥಾಗೆ ಚಾಲನೆ*