*ವಿಶ್ವದ ನಂಬರ್ 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಎದುರು ಚೆಸ್ ಆಡಿದ 25 ಯುವ ಪ್ರತಿಭೆ*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಯುವ ಚೆಸ್ ಆಟಗಾರರ ಕನಸಿಗೆ ವೇದಿಕೆಯಾಗಿದ್ದ “ಚೆಕ್‌ಮೇಟ್ ಚಾಲೆಂಜ್”ನಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ 25 ಯುವ ಚೆಸ್ ಪ್ರತಿಭೆಗಳು ವಿಶ್ವದ ಪ್ರಮುಖ ಚೆಸ್ ಆಟಗಾರರೊಂದಿಗೆ ಚೆಸ್ ಆಡುವ ಸುವರ್ಣ ಅವಕಾಶ ದೊರೆಯಿತು. ಬೆಂಗಳೂರಿನ ಐಟಿಸಿ ವಿಂಡ್ಸರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 13ರಿಂದ 19 ವರ್ಷದೊಳಗಿನ ಬೆಂಗಳೂರು ಮತ್ತು ಚೆನ್ನೈನ ಯುವ ಆಟಗಾರರು ವಿಶ್ವ ನಂ.1 ಹಾಗೂ ಐದು ಬಾರಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್, ಭಾರತದ ಚೆಸ್ ಐಕಾನ್ ಕೋನೇರು ಹಂಪಿ, ಗ್ರ್ಯಾಂಡ್‌ಮಾಸ್ಟರ್ ವಿದಿತ್ … Continue reading *ವಿಶ್ವದ ನಂಬರ್ 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಎದುರು ಚೆಸ್ ಆಡಿದ 25 ಯುವ ಪ್ರತಿಭೆ*
Copy and paste this URL into your WordPress site to embed
Copy and paste this code into your site to embed