*ಅಕ್ಯುಪೇಶನಲ್ ಥೆರಪಿ ಅಗತ್ಯ ತಿಳಿಸಿದ ಡಾ. ನಿತಿನ್ ಗಂಗಾನೆ*

ವಿಶ್ವ ಅಕ್ಯುಪೇಶನಲ್ ಥೆರಪಿ ದಿನಾಚರಣೆ ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ನಂತರ ರೋಗಿಯು ಸಹಜ ಜೀವನಶೈಲಿಗೆ ಮರಳಲು ವೈದ್ಯಕೀಯ ಚಿಕಿತ್ಸೆಯೊಂದಿಗೆ ಅಕ್ಯುಪೇಶನಲ್ ಚಿಕಿತ್ಸೆ ಅತ್ಯವಶ್ಯವಾಗಿ ಬೇಕು. ಸಾಮಾನ್ಯರಂತೆ ಆಗಲು ಚಿಕಿತ್ಸೆಯೊಂದಿಗೆ ಕಾಳಜಿ ಅವಶ್ಯವಾಗಿರುತ್ತದೆ. ಅದರಲ್ಲಿಯೂ ಮನೆಯವರ ಕಾಳಜಿ ಹಾಗೂ ಕಾರ್ಯ ಮುಖ್ಯ ಪಾತ್ರವಹಿಸುತ್ತದೆ ಎಂದು ಕಾಹೆರ ಉಪಕುಲಪತಿ ಡಾ. ನಿತಿನ್ ಗಂಗಾನೆ ಅವರಿಂದಿಲ್ಲಿ ಹೇಳಿದರು. ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಅಕ್ಯುಪೆಶನಲ್ ಥೆರಪಿ ವಿಭಾಗವು … Continue reading *ಅಕ್ಯುಪೇಶನಲ್ ಥೆರಪಿ ಅಗತ್ಯ ತಿಳಿಸಿದ ಡಾ. ನಿತಿನ್ ಗಂಗಾನೆ*