GIT add 2024-1
Laxmi Tai add
Beereshwara 33

ಜಗತ್ತಿನ ಅತ್ಯಂತ ಶ್ರೀಮಂತರಿರುವ ಸ್ಥಳಗಳು ಯಾವವು ಗೊತ್ತಾ?

ಹೆನ್ಲಿ ಆ್ಯಂಡ್ ಪಾರ್ಟ್ನರ್ಸ್ ಗ್ರುಪ್ ನ ವರದಿಯಿಂದ ಬಹಿರಂಗ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಜಗತ್ತಿನ ಅತ್ಯಂತ ಶ್ರೀಮಂತರು ವಾಸಿಸುವ ಸ್ಥಳಗಳನ್ನು ಗುರುತಿಸಲಾಗಿದ್ದು ಇವೆಲ್ಲವೂ ಮಿಲಿಯನೇರ್ ಗಳ ತಾಣಗಳಾಗಿವೆ.

ಹೆನ್ಲಿ ಆ್ಯಂಡ್ ಪಾರ್ಟ್ನರ್ಸ್ ಗ್ರುಪ್ ನ ವರದಿ ಈ ವಿಷಯವನ್ನು ಬಹಿರಂಗಪಡಿಸಿದೆ.

Emergency Service

ಈ ಪಟ್ಟಿಯಲ್ಲಿ ನ್ಯೂಯಾರ್ಕ್ ಮೊದಲ ಸ್ಥಾನದಲ್ಲಿದ್ದು 3.5 ಲಕ್ಷ ಮಿಲಿಯನೇರ್ ಗಳನ್ನು ಹೊಂದಿದೆ. ಜಪಾನ್ ನ ಟೋಕಿಯೊ 3 ಲಕ್ಷ ಹಾಗೂ ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶ 2.76 ಲಕ್ಷ ಮಿಲಿಯನೇರ್ ಗಳನ್ನು ಹೊಂದಿವೆ.

ಲಂಡನ್, ಸಿಂಗಾಪುರ, ಲಾಸ್ ಎಂಜಲೀಸ್, ಮಾಲಿಬು, ಚಿಕಾಗೋ, ಹೋಸ್ಟನ್, ಚೀನಾದ ಬೀಜಿಂಗ್ ಮತ್ತು ಶಾಂಘೈನಲ್ಲೂ ಮಿಲಿಯನೇರ್ ಗಳು ಹೆಚ್ಚು ಪ್ರಮಾಣದಲ್ಲಿರುವುದಾಗಿ ಹೆನ್ಲಿ ಆ್ಯಂಡ್ ಪಾರ್ಟ್ನರ್ಸ್ ಗ್ರುಪ್ ನ ವರದಿಯಲ್ಲಿ ತಿಳಿಸಲಾಗಿದೆ.

ಜಿಲ್ಲಾಧಿಕಾರಿ ಮೊಬೈಲ್ ನಂಬರನ್ನೇ ಹ್ಯಾಕ್ ಮಾಡಿದ ಸೈಬರ್ ಕ್ರಿಮಿನಲ್ ಗಳು

Bottom Add3
Bottom Ad 2