*ಬೆಳಗಾವಿ ಪಾಲಿಕೆಗೆ ಭೇಟಿ ನೀಡಿದ ವಿಶ್ವದ ಅತ್ಯಂತ ಕುಬ್ಜ ಮಹಿಳೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವದ ಅತಿ ಕಿರಿಯ ಎತ್ತರದ ಮಹಿಳೆ ಎಂಬ ಖ್ಯಾತಿ ಪಡೆದಿರುವ ಮಹಿಳೆ ಬೆಳಗಾವಿ ಮಹಾನಗರ ಪಾಲಿಕೆಗೆ ದಿಢೀರ್ ಭೇಟಿ ನೀಡಿದರು.  ಮಹಾರಾಷ್ಟ್ರ ರಾಜ್ಯದ ನಾಗ್ಪುರ ಮೂಲದ 32 ವರ್ಷದ ಜ್ಯೋತಿ ಅಮ್ಗೆ  ಅವರು 2 ಅಡಿ 0.7 ಇಂಚ ಎತ್ತರ ಇದ್ದು, 5 ಕೆ.ಜಿ. ತೂಕ ಹೊಂದಿದ್ದಾರೆ. ಜಗತ್ತಿನ ಅತೀ ಅತೀ ಕಿರಿಯ ಎತ್ತರ ಹೊಂದಿರುವ ಹಿನ್ನೆಲೆ ‘ಗಿನ್ನಿಸ್ ದಾಖಲೆ’ಗೆ ಅವರು ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ ಕೇವಲ ಕಿರುತೆರೆ ಹಾಗೂ ಟಿವಿ ರಿಯಾಲಿಟಿ ಶೋಗಳಲ್ಲಿ … Continue reading *ಬೆಳಗಾವಿ ಪಾಲಿಕೆಗೆ ಭೇಟಿ ನೀಡಿದ ವಿಶ್ವದ ಅತ್ಯಂತ ಕುಬ್ಜ ಮಹಿಳೆ*