*ಮೊಮ್ಮಗಳ ಮೇಲೆ ತಾತನ ಅಟ್ಟಹಾಸ: ಲೈಂಗಿಕ ದೌರ್ಜನ್ಯನಡೆಸಿ, ಕೊಲೆ ಯತ್ನ*

ಪ್ರಗತಿವಾಹಿನಿ ಸುದ್ದಿ: ಅಜ್ಜ-ಅಜ್ಜಿ ಮನೆಯಲ್ಲಿದ್ದ ಬಾಲಕಿ ಮೇಲೆ ತಾತನೇ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಾಲಕಿಗೆ ಚೂರು ತೋರಿಸಿ ಬೆದರಿಕೆ ಹಾಕಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ತಾತಯತ್ನಿಸಿದ್ದು, ಈ ದುಷ್ಕೃತ್ಯ ಕಂಡ ವ್ಯಕ್ತಿಯೊಬ್ಬರು 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ವ್ಯಕ್ತಿ ಬಾಲಕಿಯನ್ನು ರಕ್ಷಿಸಿದ್ದಾರೆ. ಆರೋಪಿ ಶರಣಪ್ಪ … Continue reading *ಮೊಮ್ಮಗಳ ಮೇಲೆ ತಾತನ ಅಟ್ಟಹಾಸ: ಲೈಂಗಿಕ ದೌರ್ಜನ್ಯನಡೆಸಿ, ಕೊಲೆ ಯತ್ನ*