*ಜ್ಯೋತಿಪ್ರಸಾದ ಜೊಲ್ಲೆ ಜನ್ಮದಿನದ ಅಂಗವಾಗಿ ಯಕ್ಸಾಂಬಾದಲ್ಲಿ ನಡೆಯಿತು “ಪ್ರೇರಣಾ ಉತ್ಸವ”*

ಪ್ರಗತಿವಾಹಿನಿ ಸುದ್ದಿ: ಭಗವಂತ ಎಲ್ಲವನ್ನು ಎಲ್ಲರಿಗೂ ಕೊಟ್ಟಿರುವುದಿಲ್ಲಾ, ಆದರೆ ಯಾರಿಗೆ ಭಂಗವಂತ ಕೊಟ್ಟಿರುತ್ತಾನೊ ಅವರು ಹಂಚಬೇಕು. ಅಂದಾಗ ಮಾತ್ರ ಪಾಪ ಮತ್ತು ಶಾಪ ಪರಿಹಾರವಾಗುತ್ತದೆ ಎಂದು ಕವಲಹುಡ್ಡದ ಶ್ರೀ ಅಮರೇಶ್ವರ ಮಹಾರಾಜರು ಹೇಳಿದರು. ಯಕ್ಸಾಂಬಾ ಪಟ್ಟಣದ ನಣದಿ ಕ್ಯಾಂಪಸ್‍ನಲ್ಲಿ ಆಯೋಜಿಸಿದ ಪ್ರೇರಣಾ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜೊಲ್ಲೆ ದಂಪತಿಗಳು ದಿವ್ಯಾಂಗ ಮಕ್ಕಳ ಭವಿಷ್ಯ ರೋಪಿಸಿ ಬೆಳಕನ್ನು ನೀಡುವ ಕೆಲಸ ಮಾಡುತ್ತರಿರುವುದನ್ನು ಎಲ್ಲರೂ ಮೆಚ್ಚಲೇ ಬೇಕಾದ ವಿಷಯ ಎಂದು ಹೇಳಿದರು. ಜಾರಕಿಹೋಳಿ … Continue reading *ಜ್ಯೋತಿಪ್ರಸಾದ ಜೊಲ್ಲೆ ಜನ್ಮದಿನದ ಅಂಗವಾಗಿ ಯಕ್ಸಾಂಬಾದಲ್ಲಿ ನಡೆಯಿತು “ಪ್ರೇರಣಾ ಉತ್ಸವ”*