*MLC ಸೀಟ್ ಆಮಿಷ ತೋರಿ 1.5 ಕೋಟಿ ವಂಚನೆ: ಯರ್ರಿಸ್ವಾಮಿ ವಿರುದ್ಧ FIR ದಾಖಲು*

ಯರ್ರಿಸ್ವಾಮಿ ವಿರುದ್ಧ ಎಫ್ಐಆರ್: MLC ಸೀಟ್ ಆಮಿಷ ತೋರಿ 1.5 ಕೋಟಿ ವಂಚನೆ ಆರೋಪHome add -Advt ಪ್ರಗತಿವಾಹಿನಿ ಸುದ್ದಿ/ ಬೆಂಗಳೂರು: ವಿಧಾನ ಪರಿಷತ್ ಸದಸ್ಯತ್ವದ ನಾಮನಿರ್ದೇಶನ ಮಾಡಿಸುತ್ತೇನೆ ಎಂದು ನಂಬಿಸಿ ಮಹಿಳೆಯರಿಂದ ಕೋಟ್ಯಂತರ ರೂ. ಪಡೆದು ವಂಚಿಸಿದ ಆರೋಪದ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದ ವ್ಯಕ್ತಿ ಎಂದು ಹೇಳಿಕೊಂಡಿದ್ದ ಪತ್ರಕರ್ತ ಯರ್ರಿಸ್ವಾಮಿ ಮತ್ತು ಅವರ ಸಹಚರಾದ ಸಿದ್ದರಾಜು, ಬಸವರಾಜು ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದೂರಿನ ವಿವರ:ಮಂಗಳೂರು … Continue reading *MLC ಸೀಟ್ ಆಮಿಷ ತೋರಿ 1.5 ಕೋಟಿ ವಂಚನೆ: ಯರ್ರಿಸ್ವಾಮಿ ವಿರುದ್ಧ FIR ದಾಖಲು*