*ರಾವಣನ ಪಾತ್ರದಲ್ಲಿ ಯಶ್ ಮ್ಯಾಜಿಕ್*: *ಮಗನ ಸಾಧನೆ ಕಂಡು ಪುಷ್ಪಾ ಭಾವುಕ ಸಂದೇಶ*

ಪ್ರಗತಿವಾಹಿನಿ ಸುದ್ದಿ: ‘ರಾಮಾಯಣ’ ಸಿನಿಮಾದಲ್ಲಿ ಯಶ್ ರಾವಣನ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮಗನ ಸಾಧನೆ ಕಂಡು ತಾಯಿ ಪುಷ್ಪ ಭಾವುಕರಾಗಿದ್ದಾರೆ. ವರ್ಷಗಳ ಪರಿಶ್ರಮಕ್ಕೆ ಈಗ ಜನರ ಪ್ರೀತಿ ಮತ್ತು ಮೆಚ್ಚುಗೆ ಸಿಗುತ್ತಿರುವುದನ್ನು ಕಂಡು ಸಂತೋಷ ವ್ಯಕ್ತಪಡಿಸಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಸಂದೇಶ ಹಂಚಿಕೊಂಡಿದ್ದಾರೆ. ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿರುವ ‘ರಾಮಾಯಣ’ ಸಿನಿಮಾ ಕುರಿತು ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದ ಅದ್ಧೂರಿ ದೃಶ್ಯಗಳು ಮತ್ತು ರಾವಣನ ಪಾತ್ರದಲ್ಲಿ ಯಶ್ ಅವರ ಅಭಿನಯದ ಬಗ್ಗೆ ಮೆಚ್ಚುಗೆ … Continue reading *ರಾವಣನ ಪಾತ್ರದಲ್ಲಿ ಯಶ್ ಮ್ಯಾಜಿಕ್*: *ಮಗನ ಸಾಧನೆ ಕಂಡು ಪುಷ್ಪಾ ಭಾವುಕ ಸಂದೇಶ*