*ಬೆಳ್ಳಂ ಬೆಳಿಗ್ಗೆ ನಟ ಯಶ್ ಗೆ ಬಿಗ್ ಶಾಕ್: ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್ ಧ್ವಂಸ*

ಪ್ರಗತಿವಾಹಿನಿ ಸುದ್ದಿ: ನಟ ಯಶ್ ಅವರ ತಾಯಿಗೆ ಸೇರಿದ ಮನೆಯ ಕಾಂಪೌಂಡ್ ನ್ನು ಜೆಸಿಬಿ ಮೂಲಕ ಬೆಳಂಬೆಳಿಗ್ಗೆ ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ವಿದ್ಯಾನಗರದ ಲಕ್ಷ್ಮ್ಮಮ್ಮ ಎಂಬ ಜಾಗದಲ್ಲಿರುವ ಯಶ್ ತಾಯಿ ಪುಷ್ಪಾ ಅವರಿಗೆ ಸೇರಿದ ಮನೆಯ ಸುತ್ತಲು ಅಕ್ರಮವಗಿ ಕಾಂಪೌಂಡ್ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಸುಮಾರು 1500 ಅಡಿ ಅಕ್ರಮವಾಗಿ ಜಾಗ ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಿಸಲಾಗಿದೆ ಎಂದು ಜಾಗದ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು.Home add -Advt ಇದೀಗ ಕೋರ್ಟ್ ನಿಂದ ಅನುಮತಿ … Continue reading *ಬೆಳ್ಳಂ ಬೆಳಿಗ್ಗೆ ನಟ ಯಶ್ ಗೆ ಬಿಗ್ ಶಾಕ್: ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್ ಧ್ವಂಸ*