*ನಿಜ ಹೇಳಬೇಕೆಂದರೆ ನನ್ನ ಬಗ್ಗೆಯೇ ನನಗೆ ಅಸಹ್ಯವಾಗಿದೆ; ನೊಂದು ನುಡಿದ ನಟ ಯಶ್*

ಪ್ರೀತಿ ಗೌರವ ಇದ್ದರೆ ಜವಾಬ್ದಾರಿಯಿಂದ ನಡೆದುಕೊಳ್ಳಿHome add -Advt ಪ್ರಗತಿವಾಹಿನಿ ಸುದ್ದಿ; ಗದಗ: ನಟ ಯಶ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕಟೌಟ್ ಕಟ್ಟಲು ಹೋಗಿದ್ದ ವೇಳೆ ಗದಗ ಜಿಲ್ಲೆಯ ಸೊರಣಗಿಯಲ್ಲಿ ವಿದ್ಯುತ್ ಅವಘಡದಲ್ಲಿ ಮೂವರು ಅಭಿಮಾನಿಗಳು ಸಾವನ್ನಪ್ಪಿದ್ದು, ಮೃತರ ಕುಟುಂಬವನ್ನು ಭೇಟಿಯಾದ ಯಶ್, ಸಾಂತ್ವನ ಹೇಳಿದರು. ದುರಂತದ ಬಗ್ಗೆ ತಿಳಿಯುತ್ತಿದ್ದಂತೆ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ದುಬೈನಿಂದ ಆಗಮಿಸಿದ ನಟ ಯಶ್, ನೇರವಾಗಿ ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ತೆರಳಿದರು. ಮೃತ ಅಭಿನಿಗಳಾದ ಹನುಮಂತ, ಮುರಳಿ ಹಾಗೂ ನವೀನ್ ಕುಟುಂಬದವನ್ನು … Continue reading *ನಿಜ ಹೇಳಬೇಕೆಂದರೆ ನನ್ನ ಬಗ್ಗೆಯೇ ನನಗೆ ಅಸಹ್ಯವಾಗಿದೆ; ನೊಂದು ನುಡಿದ ನಟ ಯಶ್*