*ನಟ, ರಂಗನಿರ್ದೇಶಕ ಯಶವಂತ್ ಸರ್ ದೇಶಪಾಂಡೆ ಹೃದಯಾಘಾತಕ್ಕೆ ಬಲಿ*

ಪ್ರಗತಿವಾಹಿನಿ ಸುದ್ದಿ: ಖ್ಯಾತ ನಟ, ರಂಗನಿರ್ದೇಶಕ, ನಾಟಕಕಾರ ಯಶವಂತ್ ಸರ್ ದೇಶಪಾಂಡೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.Home add -Advt ನಗೆ ಸರದಾರ ಎಂದೇ ಖ್ಯಾತಿ ಪಡೆದಿದ್ದ ನಟ ಯಶವಂತ್ ಸರ್ ದೇಶಪಾಂಡೆ ಹಾಸ್ಯ ನಾಟಕಗಳಿಂದ ಜನಪ್ರಿಯತೆ ಪಡೆದಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಯಶವಂತ ಸರದೇಶಪಾಂಡೆ ಕನ್ನಡ ರಂಗಭೂಮಿ ನಟರಾಗಿ ಹೆಚ್ಚು ಜನಪ್ರಿಯವಾದವರು. ರಾಜ್ಯಾದಂತ್ಯ ಇವರು ನಟಿಸಿ-ನಿರ್ದೇಶಿಸಿರುವ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಈಗ ಕಿರುತೆರೆ … Continue reading *ನಟ, ರಂಗನಿರ್ದೇಶಕ ಯಶವಂತ್ ಸರ್ ದೇಶಪಾಂಡೆ ಹೃದಯಾಘಾತಕ್ಕೆ ಬಲಿ*