*ವಿಜಯೇಂದ್ರ ಮರಳಿ ಬಿಜೆಪಿ ರಾಜ್ಯಾಧ್ಯಕ್ಷನಾದರೆ ಹೊಸ ಪಕ್ಷ ಕಟ್ಟುತ್ತೇನೆ ಎಂದ ಯತ್ನಾಳ್*

ನೂತನ ಪಕ್ಷದ ಹೆಸರನ್ನೂ ಘೋಷಿಸಿದ ಶಾಸಕ ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮತ್ತೆ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಬಾರದು. ಒಂದು ವೇಳೆ ಮತ್ತೆ ಅವರೇ ಅಧ್ಯಕ್ಷರಾದರೆ ಜೆಸಿಬಿ ಆ್ಯಕ್ಟಿವ್ ಆಗಲಿದೆ. ಜೆಸಿಬಿ ಪಾರ್ಟಿ ಎಲ್ಲಾ ರೀತಿಯ ಸಿದ್ಧತೆ ಮಾಡಿದ್ದೇವೆ. ವಿಜಯೇಂದ್ರ ನೇಮಿಸಿದ ಮರುದಿನವೇ ಪಕ್ಷ ಆ್ಯಕ್ಟಿವ್ ಆಗಲಿದೆ‌ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಜೆ- ಜೆಸಿಬಿ ಅಂದ್ರೇ ಬಿ ಬಿಜೆಪಿ, ಸಿ ಕಾಂಗ್ರೆಸ್‌. ಅಲ್ಲಿನ ಅತೃಪ್ತಿರಿಗೆ ಕರೆತಂದು ಟಿಕೆಟ್ ಕೊಟ್ಟು ಗೆಲ್ಲಿಸುತ್ತೇನೆ. ವಿಜಯೇಂದ್ರ … Continue reading *ವಿಜಯೇಂದ್ರ ಮರಳಿ ಬಿಜೆಪಿ ರಾಜ್ಯಾಧ್ಯಕ್ಷನಾದರೆ ಹೊಸ ಪಕ್ಷ ಕಟ್ಟುತ್ತೇನೆ ಎಂದ ಯತ್ನಾಳ್*