*ಮರಳಿ ಬಿಜೆಪಿ ಸೇರಲು ಒಂದು ಷರತ್ತು ಹಾಕಿದ ಯತ್ನಾಳ್* *ಪ್ರಧಾನಿ ಮೋದಿಗೂ ಸವಾಲ್*
ಪ್ರಗತಿವಾಹಿನಿ ಸುದ್ದಿ: ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸದ್ಯ ಹೊಸ ಪಕ್ಷ ಕಟ್ಟುವ ಯೋಚನೆಯಿಂದ ಹಿಂದೆ ಸರಿದ್ದಾರೆ. ಆದರೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧದ ಹೋರಾಟದಿಂದ ಮಾತ್ರ ಹಿಂದೆ ಸರಿದಿಲ್ಲ. ಇಂದು ನನ್ನನ್ನು ಉಚ್ಛಾಟನೆ ಮಾಡಿರಬಹುದು. ಇನ್ನು ಕೆಲವೇ ದಿನಗಳಲ್ಲಿ ಅವರನ್ನು ಉಚ್ಛಾಟನೆ ಮಾಡುವ ಕಾಲ ಬರುತ್ತದೆ ಎಂದು ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಈ ಕುಟುಂಬ ರಾಜಕಾರಣದಿಂದ ಹೊರಬರುವವರೆಗೂ ನಾನು ಬಿಜೆಪಿಗೆ ಹೋಗಲ್ಲ ಎಂದು ಹೇಳಿದ್ದಾರೆ.Home add -Advt ಬೆಳಗಾವಿಯಲ್ಲಿ … Continue reading *ಮರಳಿ ಬಿಜೆಪಿ ಸೇರಲು ಒಂದು ಷರತ್ತು ಹಾಕಿದ ಯತ್ನಾಳ್* *ಪ್ರಧಾನಿ ಮೋದಿಗೂ ಸವಾಲ್*
Copy and paste this URL into your WordPress site to embed
Copy and paste this code into your site to embed