*ಯಾವ ನೋಟಿಸ್ ಬಂದಿಲ್ಲ; ಅದು ಡೂಪ್ಲಿಕೇಟ್ ಇರಬಹುದು ಎಂದ ಯತ್ನಾಳ್*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಯತ್ನಾಳ್, ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಅಧಿಕೃತವಾಗಿ ನನಗೆ ಯಾವುದೇ ನೋಟಿಸ್ ಬಂದಿಲ್ಲ. ವಾಟ್ಸಪ್ ನಲ್ಲಿ ಬಂದ ನೋಟಿಸ್ ನ್ನು ಹೇಗೆ ನಂಬಲಿ? ಅದು ವಿಜಯೇಂದ್ರನೇ ಕಳುಹಿಸಿರುವ ನಕಲಿ ನೋಟಿಸ್ ಇರಬಹುದು ಎಂದಿದ್ದಾರೆ. ವಿಜಯೇಂದ್ರ ಬಹಳ ಚಾಲೂ ಇದ್ದಾನೆ. ಈ ಹಿಂದೆ ಅವರ ಅಪ್ಪನ … Continue reading *ಯಾವ ನೋಟಿಸ್ ಬಂದಿಲ್ಲ; ಅದು ಡೂಪ್ಲಿಕೇಟ್ ಇರಬಹುದು ಎಂದ ಯತ್ನಾಳ್*