*ಯಾವ ನೋಟಿಸ್ ಬಂದಿಲ್ಲ; ಅದು ಡೂಪ್ಲಿಕೇಟ್ ಇರಬಹುದು ಎಂದ ಯತ್ನಾಳ್*
ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಯತ್ನಾಳ್, ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದಿದ್ದಾರೆ.Home add -Advt ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಅಧಿಕೃತವಾಗಿ ನನಗೆ ಯಾವುದೇ ನೋಟಿಸ್ ಬಂದಿಲ್ಲ. ವಾಟ್ಸಪ್ ನಲ್ಲಿ ಬಂದ ನೋಟಿಸ್ ನ್ನು ಹೇಗೆ ನಂಬಲಿ? ಅದು ವಿಜಯೇಂದ್ರನೇ ಕಳುಹಿಸಿರುವ ನಕಲಿ ನೋಟಿಸ್ ಇರಬಹುದು ಎಂದಿದ್ದಾರೆ. ವಿಜಯೇಂದ್ರ ಬಹಳ ಚಾಲೂ ಇದ್ದಾನೆ. ಈ ಹಿಂದೆ … Continue reading *ಯಾವ ನೋಟಿಸ್ ಬಂದಿಲ್ಲ; ಅದು ಡೂಪ್ಲಿಕೇಟ್ ಇರಬಹುದು ಎಂದ ಯತ್ನಾಳ್*
Copy and paste this URL into your WordPress site to embed
Copy and paste this code into your site to embed