*ಮೊದಲು ಆ ಇಬ್ಬರನ್ನು ಉಚ್ಛಾಟಿಸಬೇಕಿತ್ತು: ಮಾಜಿ ಸಚಿವ ಕುಮಾರ್ ಬಂಗಾರಪ್ಪ*

ಪ್ರಗತಿವಾಹಿನಿ ಸುದ್ದಿ : ಬಿಜೆಪಿ ರೆಬಲ್ ಬಣದ ನಾಯಕ ಶಾಸಕ ಬಸನಗೌಡ ಪಾಟೀಲ್ ಅವರನ್ನು 6 ವರ್ಷಗಳ ಕಾಲ ಹೈಕಮಾಂಡ್ ಉಚ್ಚಾಟನೆ ಮಾಡಿದ್ದರಿಂದ ನಮ್ಮ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಒಪ್ಪಿಕೊಂಡರು. ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಮನೆಯಲ್ಲಿ ನಡೆದ ರೆಬಲ್ಸ್ ನಾಯಕರ ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಇಡೀ ಕರ್ನಾಟಕ ಯತ್ನಾಳ್ ಅವರೊಂದಿಗೆ ಇದೆ. ನಮ್ಮ ಹೋರಾಟ ವ್ಯಕ್ತಿ ಪರವಲ್ಲ ಪಕ್ಷದ ಪರ ಎಂದರು. ಉಚ್ಚಾಟನೆ ಮಾಡಬೇಕಿದ್ದರೆ ಮೊದಲು … Continue reading *ಮೊದಲು ಆ ಇಬ್ಬರನ್ನು ಉಚ್ಛಾಟಿಸಬೇಕಿತ್ತು: ಮಾಜಿ ಸಚಿವ ಕುಮಾರ್ ಬಂಗಾರಪ್ಪ*