*ಯೋಗದಿಂದ ಆರೋಗ್ಯ*

ವಿಶ್ವಾಸ ಸೊಹೋನಿ ಜೂನ್ 21 ಅವಿಸ್ಮರಣೀಯ ದಿನ. ಅಂದು ಇಡೀ ಜಗತ್ತು ಯೋಗಮಯವಾಗುತ್ತದೆ. ವಿಶ್ವಸಂಸ್ಥೆಯು 11.12.2014 ರಂದು ನಡೆದ ಸಾಮಾನ್ಯ ಸಭೆಯಲ್ಲಿ ‘ಅಂತರಾಷ್ಟ್ರಿಯ ಯೋಗ ದಿನ’ವನ್ನು ಜೂನ್ 21 ರಂದು ಅಚರಿಸಬೇಕೆಂದು ತೀರ್ಮಾನಿಸಿತು. ಅಂದಿನಿಂದ ಪ್ರತಿವರ್ಷ ಜೂನ್ 21 ರಂದು ಜಾಗತಿಕ ಮಟ್ಟದಲ್ಲಿ ಅಂತರಾಷ್ಟ್ರಿಯ ಯೋಗದಿನವೆಂದು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ “ಮಾನವತೆ” ಆಗಿದ್ದು, ಮಧ್ಯಪ್ರದೇಶದ ಜಬಲಪುರ್ ದಲ್ಲಿ ಜೂನ್ 21 ರಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. Home add -Advt ಜೂನ್ 21 ‘ಗ್ರೀಷ್ಮ ಸಂಕ್ರಾಂತಿ’ಯ … Continue reading *ಯೋಗದಿಂದ ಆರೋಗ್ಯ*