*ಯೋಗವು ಕೇವಲ ವ್ಯಾಯಾಮವಲ್ಲ ಜೀವನ ಶೈಲಿ: ಮೋದಿ*

ಪ್ರಗತಿವಾಹಿನಿ ಸುದ್ದಿ: 11 ನೇ ವಿಶ್ವ ಯೋಗದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಭಾಗಿಯಾಗಿದ್ದು, ಯೋಗವು ಕೇವಲ ವ್ಯಾಯಾಮವಲ್ಲ ಜೀವನ ಶೈಲಿಯಾಗಲಿ ಎಂದು ಕರೆ ನೀಡಿದ್ದಾರೆ.  ವಿಶ್ವಾದ್ಯಂತ ಇಂದು ಯೋಗದಿನ ಆಚರಿಸಲಾಗುತ್ತಿದ್ದು ವಿಶಾಖ ಪಟ್ಟಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಮಾತನಾಡಿದ್ದಾರೆ. ‘ಇಂದು ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತೋಷವಾಗಿದೆ. ಯೋಗಾಭ್ಯಾಸದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧೃಡವಾಗಿರಿಸಿಕೊಳ್ಳಬಹುದು ಎಂದು ನರೇಂದ್ರ ಮೋದಿ ಹೇಳಿದ್ದಾರೆHome add -Advt ಇಂದು ವಿಶಾಖಪಟ್ಟಣದಲ್ಲಿ ಏಕಕಾಲದಲ್ಲಿ 5 ಲಕ್ಷ … Continue reading *ಯೋಗವು ಕೇವಲ ವ್ಯಾಯಾಮವಲ್ಲ ಜೀವನ ಶೈಲಿ: ಮೋದಿ*