*ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ: ಮನನೊಂದ ಖ್ಯಾತ ನಟಿಯ ಮಾವನ ಮಗಳು ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಖ್ಯಾತ ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳು ಯುವಕನಿಂದ ಮೋಸ ಹೋಗಿ ಲೈಂಗಿಕ ಕಿರುಕುಳ, ಹಿಂಸೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಾಸನ ಮೂಲದ ಅಚಲ (22) ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಬೆಂಗಳೂರಿನ ಪಾಂಡುರಂಗನಗರದಲ್ಲಿ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ೮ ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.Home add -Advt ಹಾಸನ ಮೂಲದ ಅಚಲ ಇಂಜಿನಿಯರಿಂಗ್ ಪದವೀಧರೆ. ಹಾಸನದವನೇ ಆದ ಮಯಾಂಕ್ ಎಂಬಾತ ಅಚಲಾಳನ್ನು ಮದುವೆಯಾಗುವುದಾಗಿ ನಂಬಿಸಿದ್ದ. … Continue reading *ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ: ಮನನೊಂದ ಖ್ಯಾತ ನಟಿಯ ಮಾವನ ಮಗಳು ಆತ್ಮಹತ್ಯೆ*