*ಏಕಾಏಕಿ ಕುಸಿದುಬಿದ್ದ ಯುವತಿ ಹೃದಯಾಘಾತದಿಂದ ಸಾವು*
ಪ್ರಗತಿವಾಹಿನಿ ಸುದ್ದಿ: ಕೇವಲ 24 ವರ್ಷದ ಯುವತಿಯೊಬ್ಬರು ಮನೆಯಲ್ಲಿಯೇ ಏಕಏಕಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ನಡೆದಿದೆ.Home add -Advt ಇಲ್ಲಿನ ನಾಪೊಕ್ಲು ಬಳಿಕ ನೆಲಜಿ ಗ್ರಾಮದ ಮನೆಯಲ್ಲಿ ಯುವತಿ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಿಲಿಕ ಪೊನ್ನಪ್ಪ (24) ಮೃತ ಯುವತಿ. ಯುವತಿಗೆ ಯಾವುದೇ ಆರೋಗ್ಯ ಸಮಸ್ಯೆಯೂ ಇರಲಿಲ್ಲ. ಆರಾಮವಾಗಿಯೇ ಇದ್ದ ಯುವತಿ ಎಂದಿನಂತೆ ಕೆಲಸಕ್ಕೆಂದು ಆಫೀಸಿಗೆ ಹೋಗಲು ಬೆಳಿಗ್ಗೆ ಸಿದ್ಧವಾಗುತ್ತಿದ್ದರು. ಈ ವೇಳೆ ಮನೆಯಲ್ಲಿಯೇ ಕುಸಿದುಬಿದ್ದು, ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ … Continue reading *ಏಕಾಏಕಿ ಕುಸಿದುಬಿದ್ದ ಯುವತಿ ಹೃದಯಾಘಾತದಿಂದ ಸಾವು*
Copy and paste this URL into your WordPress site to embed
Copy and paste this code into your site to embed