*ಬುದ್ಧಿವಂತ ಸಿನಿಮಾ ಸ್ಟೈಲಲ್ಲಿ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ವಂಚಿಸುವುದೇ ಈತನ ಕಾಯಕ*
ಪ್ರಗತಿವಾಹಿನಿ ಸುದ್ದಿ: ವಂಚಕರು ಮೋಸ, ವಂಚನೆ ಮಾಡಲು ಏನೆಲ್ಲ ನಾಅಟಕವಾಡುತ್ತಾರೆ ನೋಡಿ. ಇಲ್ಲೋರ್ವ ಖತರ್ನಾಕ್ ಆಸಾಮಿ ಬುದ್ಧಿವಂತ ಸಿನಿಮಾ ಸ್ಟೈಲ್ ನಲ್ಲಿ ಯುವತುಯರನ್ನು ಬಲೆಗೆ ಬೀಳಿಸಿಕೊಂಡು ಮದುವೆಯಾಗಿ ಕೈಕೊಟ್ಟು ಪರಾರಿಯಾಗುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಪಟ್ಟೆಗಾರಪಾಳ್ಯ ನಿವಾಸಿ ಮಿಥುನ್ ಕುಮಾರ್ ಯುವತಿಯರನ್ನು ಪರುಚಿಯಿಸಿಕೊಂಡು, ಪ್ರೀತಿ-ಪ್ರೇಮದ ನಾಟಕವಾಡಿ ಮದುವೆಯಾಗುತ್ತಿದ್ದ. ಆರು ತಿಂಗಳ ಸಂಸಾರ ಮಾಡಿ ಹಣ, ಒಡವೆ, ವಸ್ತ್ರಗಳನ್ನು ದೋಚಿ ಪರಾರಿಯಾಗುತ್ತಿದ್ದ. ಬಳಿಕ ಮತ್ತೊಂದು ಹುಡುಗಿಗೆ ಗಾಳ ಹಾಕಿ ಆಕೆಯೊಂದಿಗೂ ಇದೇ ರೀತಿ ಮೋಸದಾಟವಾಡಿ ಹಣ-ಚಿನ್ನಾಭರಣ ದೋಚಿ ಎಸ್ಕೇಪ್ … Continue reading *ಬುದ್ಧಿವಂತ ಸಿನಿಮಾ ಸ್ಟೈಲಲ್ಲಿ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ವಂಚಿಸುವುದೇ ಈತನ ಕಾಯಕ*
Copy and paste this URL into your WordPress site to embed
Copy and paste this code into your site to embed