*ಪ್ರೇಯಸಿಯೊಂದಿಗೆ ಲಾಡ್ಜ್ ಗೆ ಬಂದಿದ್ದ ಯುವಕ ನಿಗೂಢವಾಗಿ ಸಾವು; ರೂಮಿನಲ್ಲೇ ಶವವಾಗಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಪುತ್ತೂರು ಮೂಲದ ಯುವಕನೊಬ್ಬ ಬೆಂಗಳೂರಿನ ಲಾಡ್ಜ್ ವೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.Home add -Advt 20 ವರ್ಷದ ತಕ್ಷಿತ್ ಮೃತ ಯುವಕ. ಬೆಂಗಳೂರ್ನ ಮಡಿವಾಳ ಬಳಿಯ ಗ್ರ್ಯಾಂಡ್ ಚಾಯ್ಸ್ ಲಾಡ್ಜ್ ನಲ್ಲಿ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಅಕ್ಟೋಬರ್ ೯ರಂದು ಯುವಕ ತನ್ನ ಪ್ರೇಯಸಿಯೊಂದಿಗೆ ಲಾಡ್ಜ್ ಗೆ ಬಂದಿದ್ದ. ಇಬ್ಬರೂ ಕಳೆದ ೮ ದಿನಗಳಿಂದ ಲಾಡ್ಜ್ ನಲ್ಲಿ ವಾಸವಾಗಿದ್ದರು. ಆಗಾಗ ಹೊರ ಹೋಗಿ ಬರುತ್ತಿದ್ದರು. ಊಟ, ತಿಂಡಿಗಳನ್ನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿಕೊಂಡು ತರಿಸಿಕೊಳ್ಳುತ್ತಿದ್ದರು. ಎರಡು … Continue reading *ಪ್ರೇಯಸಿಯೊಂದಿಗೆ ಲಾಡ್ಜ್ ಗೆ ಬಂದಿದ್ದ ಯುವಕ ನಿಗೂಢವಾಗಿ ಸಾವು; ರೂಮಿನಲ್ಲೇ ಶವವಾಗಿ ಪತ್ತೆ*