*ಚಲಿಸುತ್ತಿದ್ದ ರೈಲಿನಿಂದ ಜಿಗಿದ ಯುವಕ… ಮುಂದೇನಾಯ್ತು?*

ಪ್ರಗತಿವಾಹಿನಿ ಸುದ್ದಿ: ಯುವಕನೊಬ್ಬ ಚಲಿಸುತ್ತಿದ್ದ ರೈಲಿನಿಂದ ಜಿಗಿದು, ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಘಟಪ್ರಭಾ ರೈಲು ನಿಲ್ದಾಣದ ಮೊದಲನೆಯ ಗೆಟ್ ಹತ್ತಿರ ನಡೆದಿದೆ.Home add -Advt ಬೆಳಗಾವಿಯಿಂದ ರಾಣಿ ಚನ್ನಮ್ಮ ಎಕ್ಸ್ ಪ್ರೆಸ್ ರೈಲಿನಲ್ಲಿ ಘಟಪ್ರಭಾಗೆ ಹೊರಟಿದ್ದ ಪಾಮಲದಿನ್ನಿ ಗ್ರಾಮದ ಯುವಕ ವಿಠ್ಠಲ್ ಗುಜನಟ್ಟಿ (18) ರೈಲಿನಲ್ಲಿ ನಿದ್ದೆಗೆ ಜಾರಿದ್ದಾನೆ. ಎಚ್ಚರವಾಗುವಷ್ಟರಲ್ಲಿ ರೈಲು ಘಟಪ್ರಭಾ ರೈಲುನಿಲ್ದಾಣದಿಂದ ಮುಂದೆ ಸಾಗಿದೆ. ತಕ್ಷಣ ಯುವಕ ರೈಲ್ವೆ ಗೇಟ್ ಬಳಿ ರೈಲು ತಲುಪುತ್ತಿದ್ದಂತೆ ರೈಲಿನಿಂದ ಜಿಗಿದೇ ಬಿಟ್ಟಿದ್ದಾನೆ. ರೈಲಿನಿಂದ ಕೆಳಗೆ … Continue reading *ಚಲಿಸುತ್ತಿದ್ದ ರೈಲಿನಿಂದ ಜಿಗಿದ ಯುವಕ… ಮುಂದೇನಾಯ್ತು?*