*ಹೋಟೆಲ್ ಗೆ ಬಂದಿದ್ದ ಯುವತಿಯನ್ನು ಟಚ್ ಮಾಡಿ ಯುವಕನ ಅಸಭ್ಯ ವರ್ತನೆ; ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆ*

ಪ್ರಗತಿವಾಹಿನಿ ಸುದ್ದಿ: ದಿನದಿಂದ ದಿನಕ್ಕೆ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿವೆ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿ ಬಸ್, ಮೆಟ್ರೋ, ಮಾಲ್, ಹೋಟೆಲ್ ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಯುವತಿಯರು, ಮಹಿಳೆಯರ ಮೇಲೆ ದೌರ್ಜನ್ಯ, ಯುವಕರ ದುರ್ವರ್ತನೆ ಹೆಚ್ಚುತ್ತಿದೆ. ಹೋಟೆಲ್ ಗೆ ಬಂದಿದ್ದ ಯುವತಿ ತಿಂಡಿಗೆ ಆರ್ಡರ್ ಮಾಡುತ್ತಿದ್ದ ವೇಳೆ ಯುವಕನೊಬ್ಬ ಹಿಂಬದಿಯಿಂದ ಬಂದು ಆಕೆಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಟಚ್ ಮಾಡಿ ಅಸಭ್ಯವಾಗಿ ವರ್ತಿಸಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.Home add -Advt ವಿಜಯನಗರದ ನಮ್ಮೂರ ಹೋಟೆಲ್ … Continue reading *ಹೋಟೆಲ್ ಗೆ ಬಂದಿದ್ದ ಯುವತಿಯನ್ನು ಟಚ್ ಮಾಡಿ ಯುವಕನ ಅಸಭ್ಯ ವರ್ತನೆ; ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆ*