*ಯುವತಿಯ ಮನೆ ಮುಂದೆಯೇ ನೇಣಿಗೆ ಶರಣಾದ ಯುವಕ*
ಪ್ರಗತಿವಾಹಿನಿ ಸುದ್ದಿ: ಪ್ರೀತಿಸಿದ ಹುಡುಗಿಯನ್ನು ಮದುವೆ ಮಾಡಿಕೊಡಲು ಆಕೆಯ ಮನೆಯವರು ನಿರಾಕರಿಸಿದರು ಎಂಬ ಕಾರಣಕ್ಕೆ ಮನನೊಂದ ಯುವಕ, ಯುವತಿಯ ಮನೆ ಮುಂದೆಯೇ ನೇಣಿಗೆ ಶರಣಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿರುವ ಯುವಕ. ಪಕ್ಕದ ಮನೆಯ ಯುವತಿಯನ್ನೇ ಮಂಜುನಾಥ್ ಪ್ರೀತಿಸಿದ್ದ. ಯುವತಿ ಕೂಡ ಮಂಜುನಾಥ್ ನನ್ನು ಮದುವೆಯಾಗಲು ಇಷ್ಟವಿತ್ತು. ಮಂಜುನಾಥ್ ಟಿವಿ ವಾಹನ ಚಲಾಯಿಸುತ್ತಿದ್ದ ಎನ್ನಲಾಗಿದೆ. ಯುವತಿಯನ್ನು ವಿವಾಹವಾಗುವುದಾಗಿ ತನ್ನ ಮನೆಯಲ್ಲಿ ಕೇಳಿದ್ದ. ಮನೆಯಲ್ಲಿ ಒಪ್ಪಿದ್ದರು. ಮದುವೆ ಮಾಡಿಕೊಡುವಂತೆ ಯುವತಿ ಮನೆಯಲ್ಲಿ ಕೇಳಿದ್ದ. ಆದರೆ ಯುವತಿ … Continue reading *ಯುವತಿಯ ಮನೆ ಮುಂದೆಯೇ ನೇಣಿಗೆ ಶರಣಾದ ಯುವಕ*
Copy and paste this URL into your WordPress site to embed
Copy and paste this code into your site to embed