ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಬೆನ್ನಾಳ್ಳಿ ಚವಾಟಗಲ್ಲಿ ನಿವಾಸಿ ಪ್ರಣಾಲಿ ಮೋಹನ ಸಕಟ (ವ.19) ಎಂಬುವಳು ಸೆಪ್ಟೆಂಬರ್ 7 ರಂದು ಬೆನ್ನಾಳ್ಳಿ ಗ್ರಾಮದ ಕಿರಾಣಿ ಅಂಗಡಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮನೆಗೆ ಮರಳಿ ಬಾರದೆ ಕಾಣೆಯಾಗಿದ್ದು, ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಯುವತಿ ಚಹರೆ: 4 ಫೂಟ್.06 ಇಂಚ್ ಎತ್ತರ, ಗೋದಿಗೆಂಪು ಬಣ್ಣ ಮೈಯಿಂದ ಸಡಪಾತಳ, ದುಂಡು ಮುಖ, ಸಾದಾರಣ ಉದ್ದ ಮೂಗು, ಹಸಿರು ಬಣ್ಣದ ಚೂಡಿಧಾರ ಟಾಪ ಧರಿಸಿದ್ದು, … Continue reading *ಯುವತಿ ನಾಪತ್ತೆ: ದೂರು ದಾಖಲು*
Copy and paste this URL into your WordPress site to embed
Copy and paste this code into your site to embed