*ಯುವಕ ಕಾಣೆ: ಪತ್ತೆಗೆ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿಕ್ಕೋಡಿ ತಾಲೂಕಿನ ಡೊಣವಾಡ ಗ್ರಾಮದ ನಿವಾಸಿಯಾಗಿದ ಭಾರತಿ ಮಹಾದೇವ ಚಂಡಕೆ ಇವರು ಕೆಲಸದ ನಿಮಿತ್ಯ ನಗರದ ಬಿ. ಕೆ. ಕಂಗ್ರಾಳಿಯಲ್ಲಿ ವಾಸವಾಗಿದ್ದರು. ಇವರ 26 ವರ್ಷ ವಯಸ್ಸಿನ ಮಗ ವಿಜಯ ಮಹಾದೇವ ಚಂಡಕೆ ಯಾರಿಗೂ ಹೇಳದೆ ಮನೆಯಿಂದ ಹೋಗಿ ಕಾಣಿಯಾಗಿದ್ದಾನೆ ಎಂದು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣಿಯಾದ ವ್ಯಕ್ತಿಯು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಮೈಯಿಂದ ಸದೃಡ, ದುಂಡು ಮುಖ, ಸಾದಾರಣ ಗುಂಡು ಮೂಗು, ಕಪ್ಪು ಕೂದಲು ಹಾಗೂ … Continue reading *ಯುವಕ ಕಾಣೆ: ಪತ್ತೆಗೆ ಮನವಿ*