*ಹಾವು ಹಿಡಿದು ಯುವತಿಯರತ್ತ ಎಸೆದ ಹುಚ್ಚಾಟ*: *ಗಣೇಶ ವಿಸರ್ಜನೆಯಲ್ಲಿ ಯುವಕನಿಗೆ ಪೊಲೀಸರ ಪಾಠ*

ಪ್ರಗತಿವಾಹಿನಿ ಸುದ್ದಿ: ಗಣೇಶ ವಿಸರ್ಜನೆಯ ಸಂಭ್ರಮದ ನಡುವೆ ಮಏಕಾಏಕಿ ಹಾವೊಂದು ಕಾಣಿಸಿಕೊಂಡಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕ ಮೂಡಿಸಿದೆ. ಆದರೆ ಹಾವನ್ನು ಕಂಡು ದೂರ ಸರಿಯಬೇಕಿದ್ದ ಯುವಕನೊಬ್ಬ ಮಾಡಿದ್ದೇ ಬೇರೆ! ನೀರಿನಲ್ಲಿ ಸಿಕ್ಕ ಹಾವನ್ನು ಹಿಡಿದು ಯುವತಿಯರತ್ತ ಎಸೆದಿದ್ದಾನೆ. ಯುವಕನ ಈ ಹುಚ್ಚಾಟದಿಂದ ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಪರಿಸ್ಥಿತಿ ಗೊಂದಲಕ್ಕೆ ತಿರುಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಮಧ್ಯಪ್ರವೇಶಿಸಿ ಯುವಕನಿಗೆ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಾಗಮಂಗಲದ ಪ್ರಸಿದ್ಧ ಕೋಟೆ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ವಿಸರ್ಜನೆಗಾಗಿ … Continue reading *ಹಾವು ಹಿಡಿದು ಯುವತಿಯರತ್ತ ಎಸೆದ ಹುಚ್ಚಾಟ*: *ಗಣೇಶ ವಿಸರ್ಜನೆಯಲ್ಲಿ ಯುವಕನಿಗೆ ಪೊಲೀಸರ ಪಾಠ*