*ಸ್ವಂತ ಮನೆಗೆ ಹೋಗಲೂ ಶರ್ಮಿಳಾಗೆ ಅಡ್ಡಿ*: *ಏರ್‌ಫೋರ್ಸ್ ಕ್ರಾಸ್ ಬಳಿ ಪೊಲೀಸರ ತಡೆ, ಭಾರೀ ಹೈಡ್ರಾಮಾ*
ಪ್ರಗತಿವಾಹಿನಿ ಸುದ್ದಿ: ಕುಟುಂಬದ ಆಸ್ತಿ ವಿವಾದ ಈಗ ಬೀದಿಗೆ ಬಂದಿದ್ದು, ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರಿಗೆ ತಮ್ಮ ಕುಟುಂಬದ ಮನೆಗೆ ಪ್ರವೇಶಿಸಲು ಸಾಧ್ಯವಾಗದ ಘಟನೆ ನಡೆದಿದೆ. ತಾಯಿ, ಮಗ ಮತ್ತು ಸೊಸೆಯೊಂದಿಗೆ ಬೆಂಗಳೂರಿಗೆ ಬಂದಿದ್ದ ಶರ್ಮಿಳಾ ಅವರನ್ನು ಪೊಲೀಸರು ಮಾರ್ಗಮಧ್ಯೆಯೇ ತಡೆದಿದ್ದಾರೆ. ಇದರಿಂದ ಶರ್ಮಿಳಾ ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದಿದೆ. “ನನ್ನ ಸ್ವಂತ ಮನೆಗೆ ಹೋಗುವುದರಲ್ಲಿ ಏನು ತಪ್ಪಿದೆ?” ಎಂದು ಪೊಲೀಸರನ್ನೇ ಪ್ರಶ್ನಿಸಿದ ಶರ್ಮಿಳಾ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ … Continue reading *ಸ್ವಂತ ಮನೆಗೆ ಹೋಗಲೂ ಶರ್ಮಿಳಾಗೆ ಅಡ್ಡಿ*: *ಏರ್‌ಫೋರ್ಸ್ ಕ್ರಾಸ್ ಬಳಿ ಪೊಲೀಸರ ತಡೆ, ಭಾರೀ ಹೈಡ್ರಾಮಾ*
Copy and paste this URL into your WordPress site to embed
Copy and paste this code into your site to embed