*ಸಿಕ್ಸರ್ ಯುವರಾಜ್ ಸಿಂಗ್ ದಾಖಲೆಗೆ ಭರ್ತಿ 16 ವರ್ಷ…!*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 2007, ಸೆಪ್ಟೆಂಬರ್ 19… ಈ ದಿನವನ್ನು ಭಾರತೀಯ ಕ್ರಿಕೆಟಿಗರು ಎಂದೂ ಮರೆಯುವುದಿಲ್ಲ..ವಿಶ್ವಮಟ್ಟದಲ್ಲಿ ಚುಟುಕು ಕ್ರಿಕೆಟ್ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ.. T20 ಕ್ರಿಕೆಟ್‌ಗೆ ಪ್ರೋತ್ಸಾಹ ನೀಡುವ ಸಲುವಾಗಿಯೇ ಅಂತಾರಾಷ್ಟಿಯ ಕ್ರಿಕೆಟ್ ಸಮಿತಿ (ಐಸಿಸಿ) ಈ ಮಾದರಿಯಲ್ಲಿ ವಿಶ್ವಕಪ್ ಆರಂಭಿಸಿತು. ಚೊಚ್ಚಲ T20 ವಿಶ್ವಕಪ್‌ನಲ್ಲೇ ಭಾರತ ಚಾಂಪಿಯನ್‌ಪಟ್ಟ ಅಲಂಕರಿಸಿತು. ಆದರೆ, ಟೂರ್ನಿಯಲ್ಲಿ ಹೈಲೈಟ್ ಆದವರು ಎಡಗೈ ಆಲ್ರೌಂಡರ್ ಯುವರಾಜ್ ಸಿಂಗ್. ಏಕಪ್ಪ ಅಂತೀರಾ.. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಓವರ್‌ನ 6 ಎಸೆತಗಳನ್ನು … Continue reading *ಸಿಕ್ಸರ್ ಯುವರಾಜ್ ಸಿಂಗ್ ದಾಖಲೆಗೆ ಭರ್ತಿ 16 ವರ್ಷ…!*
Copy and paste this URL into your WordPress site to embed
Copy and paste this code into your site to embed