*ಪ್ರವಾಸಕ್ಕೆ ತೆರಳಿದ್ದಾಗ ದುರಂತ: ಜಿಪ್ ಲೈನ್ ತುಂಡಾಗಿ ಬಿದ್ದು ರೆಸಾರ್ಟ್ ನಲ್ಲಿ ಮಹಿಳೆ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದ ಮಹಿಳೆ ರೆಸಾರ್ಟ್ ನಲ್ಲಿ ಜಿಪ್ ಲೈನ್ ತುಂಡಾಗಿ ಬಿದ್ದು ಮೃತಪಟ್ಟಿರುವ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್ ನಲ್ಲಿ ನಡೆದಿದೆ.Home add -Advt ಅತ್ತಿಬೆಲೆ ಮೂಲದ 35 ವರ್ಷದ ರಂಜಿನಿ ಮೃತ ಮಹಿಳೆ. ವೀಕ್ ಎಂಡ್ ಹಿನ್ನೆಲೆಯಲ್ಲಿ 18 ಜನ ಸ್ನೇಹಿತರ ಜೊತೆ ಜಂಗಲ್ ಟ್ರಯಲ್ಸ್ ರೆಸಾರ್ಟ್ ಗೆ ಮಹಿಳೆ ಬಂದಿದ್ದರು. ಸಾಹಸ ಕ್ರೀಡೆ ತಂತಿಯ ಜಿಪ್ ನಲ್ಲಿ ಮಹಿಳೆ ಕುಳಿತಿದ್ದ ವೇಳೆ ಜಿಪ್ ಲೈನ್ ಏಕಾಏಕಿ … Continue reading *ಪ್ರವಾಸಕ್ಕೆ ತೆರಳಿದ್ದಾಗ ದುರಂತ: ಜಿಪ್ ಲೈನ್ ತುಂಡಾಗಿ ಬಿದ್ದು ರೆಸಾರ್ಟ್ ನಲ್ಲಿ ಮಹಿಳೆ ದುರ್ಮರಣ*