Latest

ಕಣಕುಂಬಿ ಬಳಿ 11 ಲಕ್ಷ ರೂ. ಮೌಲ್ಯದ ಗೋವಾ ಲಿಕ್ಕರ್, ವಾಹನ ವಶ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕಣಕುಂಬಿ ಬಳಿ ಸುಮಾರು 11 ಲಕ್ಷ ರೂ. ಮೌಲ್ಯದ 141 ಬಾಕ್ಸ್ ಗೋವಾ ಲಿಕ್ಕರ್ ಮತ್ತು ವಾಹನ ವಶಪಡಿಸಿಕೊಳ್ಳಲಾಗಿದೆ.

Home add -Advt

ಎಂಎಚ್ 17, ಬಿವೈ 2115 ವಾಹನದಲ್ಲಿ ಈ ಮದ್ಯವನ್ನು ಸಾಗಿಸಲಾಗುತ್ತಿತ್ತು. ಚೆಕ್ ಪೋಸ್ಟ್ ಸಿಬ್ಬಂದಿಯಾದ ಕಿರಣ ಚಂದರಗಿ, ಹೊಸಮನಿ, ಹೊಳೆಣ್ಣವರ್ ಮೊದಲಾದವರು ಕಾರ್ಯಾಚರಣೆ ನಡೆಸಿದರು. 

Related Articles

Back to top button