Latest

ಕೆಎಲ್‌ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದಿಂದ ಕ್ರೀಡಾಕೂಟ

 

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೆಎಲ್‌ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದಿಂದ ದಿನಾಂಕ ಬುಧವಾರ ಕ್ರೀಡಾಕೂಟ ಏರ್ಪಡಿಸಲಾಗಿತ್ತು.
ಕೆಎಲ್‌ಇ ಸಂಸ್ಥೆಯ 450ಕ್ಕೂ ಹೆಚ್ಚು ಮಹಿಳಾ ಸಬಲೀಕರಣ ಘಟಕ ಸದಸ್ಯೆಯರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಥ್ರೋ ಬಾಲ್, ಟೆಬಲ್ ಟೆನ್ನಿಸ್, ಬ್ಯಾಡಮಿಂಟನ್, ಹಗ್ಗ ಜಗ್ಗಾಟ, ರೀಲೆ, ಕೋ-ಕೋ, ಗುಂಡು ಎಸೆತ ಮತ್ತು ಕೇರಂ ಒಳಗೊಂಡ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಾದವರಿಗೆ ಮಹಿಳಾ ಸಬಲೀಕರಣ ಘಟಕದ ಮುಖ್ಯಸಂಯೋಜಕರಾದ ಡಾ.ಪ್ರೀತಿ ದೊಡವಾಡ ಅವರು ಪ್ರಶಸ್ತಿಪತ್ರ ಹಾಗೂ ಪಾರಿತೋಷಕವನ್ನು ವಿತರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button