Latest

ಕೋಟೆಕೆರೆ ಲೈಟ್ ಗಳನ್ನು ಧ್ವಂಸ ಮಾಡುತ್ತಿದ್ದವರು ಅಂದರ್

 

 

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕೋಟೆಕೆರೆ ಸುತ್ತ ಅಳವಡಿಸಲಾಗಿದ್ದ ಲೈಟ್ ಗಳಿಗೆ ಕಲ್ಲೆಸೆದು ಹಾಳು ಮಾಡುತ್ತಿದ್ದ ಇಬ್ಬರನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Home add -Advt

ಉಜ್ವಲ್ ನಗರದ ಗುಲ್ಜಾರ ಗಲ್ಲಿಯ ನಯೀಮ್ ರಿಯಾಜ್ ದಫೇದಾರ (19) ಮತ್ತು ನ್ಯೂ ಗಾಧಿನಗರದ ಆದಿಲ್ ಶಾ ಗಲ್ಲಿಯ ತೌಫಿಕ್ ಅಕ್ಬರ್ ಪಟವೇಗಾರ (19) ಬಂಧಿತರು. 

ಈ ಸಂಬಂಧ ಭಾನುವಾರ ಪ್ರಕರಣ ದಾಖಲಾಗಿತ್ತು. ಮಾರ್ಕೆಟ್ ಠಾಣೆಯ ಇನಸ್ಪೆಕ್ಟರ್  ವಿಜಯ ಮುರಗುಂಡಿ ಹಾಗೂ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸಿಪಿ ನಾರಾಯಣ ಬರಮನಿ ತಿಳಿಸಿದ್ದಾರೆ. 

Related Articles

Back to top button