Latest

ಟೆಂಪೋ ಚಾಲಕನ ಮಗಳು ರಾಜ್ಯಕ್ಕೆ ಪ್ರಥಮ

ಪ್ರಗತಿವಾಹಿನಿ ಸುದ್ದಿ, ಕುಮಟಾ

ಕುಮಟಾದ ನಾಗಾಂಜಲಿ ಪರಮೇಶ್ವರ ನಾಯ್ಕ‌ ಎಸ್ಎಸ್ಎಲ್ ಸಿಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ.

ಕುಮಟಾ ಕಲಭಾಗದ ಸಿವಿಎಸ್ ಕೆ ಹೈಸ್ಕೂಲಿನಲ್ಲಿ ನಾಗಾಂಜಲಿ ನಾಯ್ಕ ಓದಿದ್ದಾಳೆ. ನಾಗಾಂಜಲಿ ತಂದೆ  ಪರಮೇಶ್ವರ ನಾಯ್ಕ ಮಿಲ್ಟ್ರಿಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯ ನಂತರ ಟೆಂಪೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.

Home add -Advt

Related Articles

Back to top button