Latest

ನೀರು ಕುಡಿಯಲು ಬಂದಿದ್ದ ಆನೆ ಮೊಸಳೆ ಬಾಯಿಗೆ

ಪ್ರಗತಿವಾಹಿನಿ ಸುದ್ದಿ, ದಾಂಡೇಲಿ:

ಕಾಳಿ ನದಿ ಹಿನ್ನೀರು ಪ್ರದೇಶದಲ್ಲಿ ನೀರು ಕುಡಿಯಲು ಬಂದಿದ್ದ ಆನೆ ಮೊಸಳೆಗೆ ಬಲಿಯಾಗಿದೆ.

 ದಾಂಡೇಲಿ ಬೊಮ್ಮನಳ್ಳಿ ಪಿಕಪ್ ಡ್ಯಾಂ ಬಳಿ ಈ ಘಟನೆ ನಡೆದಿದ್ದು, ಆನೆ ಹಿಡಿದು ನದಿಯೊಳಗೆ ಎಳೆದೊಯದ್ದ ಮೊಸಳೆ ತೀವ್ರ ಗಾಯಗೊಳಿಸಿದೆ. ಇದರಿಂದಾಗಿ ಆನೆ ಸಾವನ್ನಪ್ಪಿದೆ.

ಸ್ಥಳಕ್ಕೆ ಭೇಟಿ ನೀಡಿ ನದಿಯಲ್ಲಿದ್ದ ಆನೆ ಹೊರತೆಗೆದ ಅರಣ್ಯ ಇಲಾಖೆ ಅಧಿಕಾರಿಗಳು ಅಂತ್ಯ ಸಂಸ್ಕಾರ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button