Latest

ಪ್ರಕಾಶ ರೈ ಗೆ ಹೀನಾಯ ಸೋಲು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಿತ್ರನಟಪ್ರಕಾಶ ರೈ ಗೆ ಹೀನಾಯ ಸೋಲುಂಟಾಗಿದೆ. 

ಸುಮಾರು 29 ಸಾವಿರದಷ್ಟು ಮತ ಪಡೆದಿರುವ ಅವರು, ಕಣದಲ್ಲಿ ಯಾವುದೇ ಪೈಪೋಟಿ ನೀಡಲಿಲ್ಲ.

ಈ ಸೋಲು ನನಗೆ ಕಪಾಳ ಮೋಕ್ಷವಾದಂತಾಗಿದೆ ಎಂದಿರುವ ಅವರು, ತಮ್ಮ ಜನಪರ ಹೋರಾಟದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button