Latest

ಬಿಜೆಪಿ ಕಾರ್ಯಕರ್ತ ಹಿಶೋಬಕರ್ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಭಾರತೀಯ ಜನತಾ ಪಕ್ಷದ ಸಕ್ರೀಯ  ಕಾರ್ಯಕರ್ತರಾಗಿದ್ದ ಬೆಳಗಾವಿಯ ಮಹಾಂತೇಶ ಹಿಶೋಬಕರ (44) ಇಂದು ಬೆಳಗ್ಗೆ  ಹೃದಯಾ ಘಾತದಿಂದ ನಿಧನರಾಗಿದ್ದಾರೆ.

ಮೀರಾಪುರ ಗಲ್ಲಿ ನಿವಾಸಿಯಾಗಿದ್ದ ಅವರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗ ಇದ್ದಾರೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಪಕ್ಷದ ಬೆಳವಣಿಗೆಯಲ್ಲಿ ಹಿಶೋಬಕರ್ ಮಹತ್ವದ ಕೊಡಗೆ ನೀಡಿದ್ದು,  ಸ್ವಚ್ಚ ಮತ್ತು ಸುಂದರ ಬೆಳಗಾವಿ ವತಿಯಿಂದ 2014 ರಿಂದ ಪ್ರತಿ ರವಿವಾರ ತಪ್ಪದೆ ಸ್ವಚ್ಚತಾ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಂಡಗಿಸಿಕೊಂಡು ಇತರ ಕಾರ್ಯಕರ್ತರಿಗೆ ಮಾದರಿಯಾಗಿದ್ದರು. ಅವರ ನಿಧನದಿಂದ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ ಎಂದು 
 ಶಾಸಕ  ಅಭಯ ಪಾಟೀಲ ಇವರು ಶಾಂತಿ ಕೋರಿದ್ದಾರೆ ಸ್ಮರಿಸಿದ್ದಾರೆ.

Home add -Advt

Related Articles

Back to top button