Latest

ಬಿ-ಹೈಗ್ರೇಡ್ ಪರೀಕ್ಷೆಯಲ್ಲಿ ಉತ್ತೀರ್ಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಆಕಾಶವಾಣಿ ಧಾರವಾಡ ಕೇಂದ್ರದಿಂದ (ಆಲ್ ಇಂಡಿಯಾ ರೇಡಿಯೋ) ಇತ್ತೀಚೆಗೆ ಆಯೋಜಿಸಲಾಗಿದ್ದ ಭಕ್ತಿ ಸಂಗೀತದ (ಕನ್ನಡ)ಬಿ ಹೈಗ್ರೇಡ್ ಆಡಿಶನ್ ಟೆಸ್ಟ್ ನಲ್ಲಿ ಕೆ ಎಲ್ ಇ ಸಂಗೀತ ವಿಭಾಗದ ಪ್ರಾಧ್ಯಾಪಕಿ ಸುನೀತಾ ಪಾಟೀಲ್  ಆಲ್ ಇಂಡಿಯಾ ರೇಡಿಯೋ ಬಿ- ಗ್ರೇಡ್ ನಿಂದ ಬಿ- ಹೈಗ್ರೇಡ್ ನೊಂದಿಗೆ ಉತ್ತೀರ್ಣರಾಗಿದ್ದಾರೆ.

Related Articles

Back to top button