ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ಹೆಡ್ ಪೋಸ್ಟ್ ಆಫೀಸ್ ಹತ್ತಿರ ನಿರ್ಮಿಸಲಾಗಿರುವ ಪೋಸ್ಟ್ ಮ್ಯಾನ್ ಸರ್ಕಲ್ ನ್ನು ರಾಜ್ಯ ಅರಣ್ಯ ಮತ್ತು ಪರಿಸರ ಸಚಿವ ಸತೀಶ ಜಾರಕಿಹೊಳಿ ಭಾನುವಾರ ಲೋಕಾರ್ಪಣೆ ಮಾಡಿದರು.
ಕ್ಯಾಂಟನ್ಮೆಂಟ್ ಸಿಇಓ ದಿವ್ಯ ಎಸ್ ಹೊಸೂರ್, ರಿಯಾಜ್ ಶೇಖ್, ಗಿರಿಧರ್ ಕುಲಕರ್ಣಿ, ಮೋಹನ್ ಅಂಗಡಿ, ರಮೇಶ್ ದೇಶಪಾಂಡೆ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ