ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಭಾರತೀಯ ನಾಗರಿಕರ ಬೇಡಿಕೆ ಹಾಗೂ ಮೂಲಭೂತ ಸೌಕರ್ಯಗಳನ್ನು ಅವಲಂಭಿಸಿ ಶೆ.70 ರಷ್ಟು ಭಾರತೀಯರ ಅವಶ್ಯಕತೆಗಳಿಗನುಗುಣವಾಗಿ ನರೇಂದ್ರ ಮೋದಿ ಸರ್ಕಾರ ಬಜೆಟ್ ಮಂಡಿಸಿದೆ ಎಂದು ಶಾಸಕ ಅನಿಲ ಬೆನಕೆ ಹೇಳಿದ್ದಾರೆ.
ಮಧ್ಯಮ ವರ್ಗದ ಜನತೆಗೆ, ರೈತರಿಗೆ, ನೌಕರ ವರ್ಗದವರಿಗೆ, ಅಸಂಘಟಿತ ಕಾರ್ಮಿಕರಿಗೆ ಹಾಗೂ ಸೈನಿಕರಿಗೆ, ಯುವ ಜನತೆಗೆ ಇದು ಹೆಮ್ಮೆಯ ಬಜೆಟ್ ಆಗಿದೆ. ಸ್ವಾತಂತ್ರ್ಯಾ ನಂತರದ ಬಜೆಟ್‌ಗಳಲ್ಲಿ ಇದು ಒಂದು ಐತಿಹಾಸಿಕ ಬಜೆಟ್ ಆಗಿದೆ ಎಂದು ಅವರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ