Latest

ಭೀಮಗಡ ಅರಣ್ಯವಾಸಿಗಳಿಂದ ಮತದಾನ ಬಹಿಷ್ಕಾರ

ಪ್ರಗತಿವಾಹಿನಿ ಸುದ್ದಿ, ಖಾನಾಪುರ

ಭೀಮಗಡ ವನ್ಯಧಾಮದ ಗವ್ವಾಳಿ ಮತ್ತು ಜಾಂಬೋಟಿ ಅರಣ್ಯದ ಚಾಪೋಲಿ ಗ್ರಾಮಗಳ ಮತಗಟ್ಟೆಗಳಲ್ಲಿ ಚಾಪೋಲಿ, ಚಿರೇಖಾನಿ, ಕಾಪೋಲಿ, ಮುಡುಗೈ, ಗವ್ವಾಳಿ, ಪಾಸ್ತೊಳಿ, ಕೊಂಗಳಾ, ಕೃಷ್ಣಾಪುರ, ಹೋಲ್ಡಾ, ದೇಗಾಂವ ಮತ್ತುತಳೆವಾಡಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.

Home add -Advt

ಅರಣ್ಯ ಇಲಾಖೆ ತಮ್ಮ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಬಿಡುತ್ತಿಲ್ಲ ಎಂದು ಆರೋಪಿಸಿ‌ ಮತದಾನ ಬಹಿಷ್ಕರಿಸಿದ್ದಾರೆ. ಈ ಕುರಿತು ಹಲವು ದಿನಗಳ ಹಿಂದೆ ತಹಸೀಲ್ದಾರ್ ಕಚೇರಿಗೆ ಲಿಖಿತ ಮನವಿ ಸಲ್ಲಿಸಿದ್ದರು.

ಇಲ್ಲಿ ಸುಮಾರು 1900 ಮತದಾರರಿದ್ದಾರೆ.

Related Articles

Back to top button